ಶಾಂತಮೂರ್ತಿ ಶ್ರೀ ಶನೀಶ್ವರ ದೇವಸ್ಥಾನ — ಶ್ರೀ ಕ್ಷೇತ್ರ ಹಾಡಿಕೆರೆ
ವಿಶೇಷ ಪೂಜೆಗಳು ಮತ್ತು ಸೇವೆಗಳು
ದೇವಸ್ಥಾನದಲ್ಲಿ ಭಕ್ತರ ಹೆಸರಿನಲ್ಲಿ ಕೈಗೊಳ್ಳಬಹುದಾದ ವಿವಿಧ ಪೂಜೆಗಳ ವಿವರಗಳು ಇಲ್ಲಿದೆ. ಭಕ್ತರು ಸೇವೆಗಳನ್ನು ಆಯ್ದುಕೊಂಡು ಕಾಣಿಕೆ ಸಲ್ಲಿಸಬಹುದು.
ಮಂಗಳಾರತಿ — ₹50:
ನಾಮಾರ್ಚನೆ — ₹20:
ಎಳ್ಳು ಬತ್ತಿ — ₹20:
108 ಎಳ್ಳು ಬತ್ತಿ — ₹200:
ಶನಿ ಶಾಂತಿ — ₹500:
ಎಳ್ಳು ಎಣ್ಣೆ — ₹20:
ರಂಗ ಪೂಜೆ — ₹4000:
ಕಲಾತತ್ವ ಹೋಮ — ₹1000:
ನಾಮಕರಣ — ₹500:
ತೈಲಾಭಿಷೇಕ — ₹200:
ಪಂಚಾಮೃತ ಅಭಿಷೇಕ — ₹200:
ಬೆಣ್ಣೆ ಅಲಂಕಾರ — ₹4000:
ನಿತ್ಯ ಪೂಜೆ — ₹500:
ಕಾಯಿ ಫಲ — ₹50:
ನಿಂಬೆ ಫಲ — ₹50:
ಹೂವಿನ ಪೂಜೆ — ₹500:
ಎಳ್ಳು ಪಂಚಕಜ್ಜಾಯ — ₹500:
ಹಣ್ಣು ಕಾಯಿ — ₹150:
Shantamurthy Sri Shaneshwara Temple — Sri Kshetra Haadikere
Special Poosas and Seva Offerings
Select from our traditional sacred offerings. You can choose one or multiple sevas to perform in your family's name and calculate the total contribution.